ಶುಕ್ರವಾರ, ಡಿಸೆಂಬರ್ 6, 2019

ನಾವಿಕ..!

ಹೃದಯಕೆ ಹೆದರಿಕೆ ನೀ ಹೀಗೆ ಕಾಡಿದರೆ...
ಕಾಯುತಾ ಕೂರುವೆ..ನಾ ನಿನ್ನದೇ ದಾರಿ...
ನಿನ್ನನೇ ನೆನೆಯುವೆ..ಕನಸಲೂ ಕೋರಿ...
ಅದಾಗಲೇ....ಕಳೆದುಹೋಗಿದೆ ನನ್ನೆದೆ ಜಾರಿ..
ಪರಿತಪಿಸಿದೆ ಹೃದಯ ಈಗ ನಿನ್ನ ‌ಸನಿಹಕೆ..
ಓ‌ ಒಲವೇ ನಿನ್ನಾ ನಂಬಿ‌ ಅರಳುತ್ತಿರೋ ಹೂವು ನಾನು...
ಹುಡುಕುತಾ ಎಂದು ಬರುವೆ..ನನಗಾಗಿ ನೀನು..
ಸೋತಿರುವೆ ಕಾದು ಕಾದು ನಿನ್ನದೇ ದಾರಿ...!!
*****.