ಶನಿವಾರ, ಆಗಸ್ಟ್ 23, 2014

ಮನ ಮೆಚ್ಚಿದ ಮನದಾಳದ ಮಾತು !!!...

ಕಂಡ ಕನಸು ಕೈಗೂಡದೆಂದು,
ಕನಸು  ಕಾಣುವುದ ಬಿಡಲಿಲ್ಲ ನಾ...
ನನ್ನ ಪ್ರೀತಿ ನೀನು ನೀ ಸಿಗದೇ ಹೋದರೇನಂತೆ,
ನಾ ನಿನ್ನನು ಪ್ರೀತಿಸುವುದ ಮರೆತಿಲ್ಲ,
ಈ ಮೆದುಳಿಗೆ ಮರೆವುಂಟೆ ಹೊರತು,
ಪ್ರತಿ ಕ್ಷಣ ಬಡಿಯುವ,ಈ ಪುಟ್ಟ ಹೃದಯಕ್ಕಲ್ಲ!.