ಬುಧವಾರ, ಏಪ್ರಿಲ್ 30, 2014

ಓ..ಮೌನ...!!

ಮೌನ ತಬ್ಬಿತು ಮಾತಿನ ಹಿಡಿತವ....
ಮಾತಿಗೂ  ಹಿಡಿಸಿತು ಮೌನದ ಹಿತ...
ಓ ಹೃದಯ...  ನೀನೇಕೆ ಅರಿಯಲಿಲ್ಲ
ಮೌನದ  ಹಿಂದಿನ ಮಾತ!
ಆದರೂ ಮೌನ ಅರಿಯಿತು ಹೃದಯದ  ಬಡಿತ!!.





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ