ಬುಧವಾರ, ಜುಲೈ 30, 2014

ಚಿತ್ತಾರ........!

ಹೃದಯದಿ ನೀ ಬರೆದೆ ಚಿತ್ತಾರವ....
ನನ್ನಲ್ಲಿ ನಾನರಿಯದ ಮರ್ಮವ......
ಈ ಬಣ್ಣದ ಚಿತ್ತಾರಕ್ಕೆ ನೀನೆ ನಾವಿಕ.....
ಆಗಂತುಕಿ  ನಾ  ಈ ವರ್ಣಮಯ ಲೋಕಕ್ಕೆ...
ಮರುಳಾದೆ ನಿನ್ನ ಮೋಹದ ಚಮತ್ಕಾರಕ್ಕೆ....!!

ಹೃದಯದಿ ಮೂಡಿದೆ ಅದ್ಭುತ  ಕಲಾಕೃತಿ!...
ನನ್ನ  ಕನಸುಗಗಳೆಲ್ಲವೂ ನಿನ್ನ ಚಿತ್ತಾರದ ಸುತ್ತ .....
ನಾ ಏನು ಹೇಳಲಿ....ಒಲವೆ.....
ನೀನೆ ವಿಶೇಷ ನನ್ನ  ಬಾಳಲಿ.....
ನನಗರಿವಾಯಿತು ಈಗ ನೀ ಅದ್ಭುತ ಕಲೆಗಾರ!!!!!.. :)-  ***ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ